ತಡೆಗಡಿಸು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
 
೨ ನೇ ಸಾಲು:
===ಕ್ರಿಯಾಪದ===
'''ತಡೆಗಡಿಸು'''
# ಒಟ್ಟುಗೂಡಿಸಿ ತಂದು ಕಡಿಸಿ/ಕೊಲ್ಲಿಸಿ,
* ಕು.ವ್ಯಾ.ಭಾರತ:-(೧೦-೫-೧೭)
* ದುರ್ಯೋಧನನಿಗೆ ಧರ್ಮಜನ ಕರೆ:
<poem>
ಹೇಳಿದರಲಾ ಭೀಷ್ಮವಿದುರರು
ಮೇಲುದಾಯದ ತಾಗುಥಟ್ಟನು
ಕೇಳದಖಿಳಾ ಕ್ಷೋಹಿಣಿಯ ಕ್ಷತ್ರಿಯರ '''ತಡೆಗಡಿಸಿ''' ||
ಕಾಳೆಗದೊಳೊಟ್ಟೈಸಿ ನೀರೊಳು
ಬೀಳುವುದ ನಿನಗಾರು ಬುದ್ಧಿಯ
ಹೇಳಿದರು ನುಡಿ ನುಡಿ ಸುಯೋಧನ ಎಂದನಾ ಭೂಪ || ೧೭ ||
</poem>
====ಅನುವಾದ====
"https://kn.wiktionary.org/wiki/ತಡೆಗಡಿಸು" ಇಂದ ಪಡೆಯಲ್ಪಟ್ಟಿದೆ