ಅಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪರೇಕ್ಷೆ - append on bottom
ಚು Bot: Removing te:ಅಡೆ
 
೭೯ ನೇ ಸಾಲು:
[[ವರ್ಗ:ನಾಮಪದಗಳು]]
 
[[te:ಅಡೆ]]'''ಅಡೆ'''
(ದೇ) ೧ ಬೆರಳಿನಿಂದ ಹೊಡೆ ೨ ಭರ್ತಿ ಮಾಡು ೩ ಮುಚ್ಚಿಹೋಗಿರು ೪ ಹೊಂದು ೫ ಒದಗು'''ಅಡೆ'''
(ದೇ) ೧ ಮಾವಿನಕಾಯಿ, ಬಾಳೆಕಾಯಿ ಇತ್ಯಾದಿಗಳನ್ನು ಶಾಖದಿಂದ ಮಾಗಿಸುವುದಕ್ಕಾಗಿ ಹುಲ್ಲಿನಲ್ಲಿ ಮುಚ್ಚಿಡುವುದು ೨ ಆಶ್ರಯ ೩ ಬಡಗಿ, ಕಮ್ಮಾರ ಮೊ.ವರು ಉಪಯೋಗಿಸುವ ಮರದ ಕೊರಡು ೪ ಸೆಗಣಿ ೫ ಅಕ್ಕಿ ಮತ್ತು ಎಲ್ಲ ಬೇಳೆಗಳನ್ನು ರುಬ್ಬಿ ಮಾಡುವ ಒಂದು ಬಗೆಯ ದೋಸೆ ೬ ಬಟ್ಟೆ ಯಾ ಕಂಬಳಿಯ ತುದಿಯಲ್ಲಿ ನೇಯದೆ ಬಿಟ್ಟಿರುವ ಬಿಡಿ ನೂಲೆಳೆಗಳು
"https://kn.wiktionary.org/wiki/ಅಡೆ" ಇಂದ ಪಡೆಯಲ್ಪಟ್ಟಿದೆ