ಅಚ್ಚು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪರೇಕ್ಷೆ - append on bottom
೫೯ ನೇ ಸಾಲು:
[[ವರ್ಗ:ಕನ್ನಡದ ಬೇರಿನ ಪದಗಳು]]
 
[[te:ಅಚ್ಚು]]'''ಅಚ್ಚು'''
(ದೇ) ೧ ಮರದಲ್ಲಿ ಯಾ ಲೋಹದಲ್ಲಿ ಬೇಕಾದ ಆಕಾರವನ್ನು ಕೊರೆದು ಅದರಲ್ಲಿ ಎರಕ ಹೊಯ್ದು ಬಿಂಬವನ್ನು ಮಾಡಿಕೊಳ್ಳುವ ಸಾಧನ, ಪಡಿಯಚ್ಚು ೨ ಪಡಿಯಚ್ಚಿನಲ್ಲಿ ಎರಕಹೊಯ್ದು ತೆಗೆದ ಪ್ರತಿರೂಪ, ವಿಗ್ರಹ ೩ ನೆಯ್ಗೆಯ ಒಂದು ಉಪಕರಣ ೪ ಅಕ್ಷರದ ಮೊಳೆಗಳನ್ನು ಜೋಡಿಸಿ ಮುದ್ರಣ ಮಾಡುವುದು ೫ ಜೂಜಾಟ ೬ ಪಗಡೆಯ ದಾಳ ೭ ನಡುಗೂಟ, ಕೀಲು
"https://kn.wiktionary.org/wiki/ಅಚ್ಚು" ಇಂದ ಪಡೆಯಲ್ಪಟ್ಟಿದೆ