Content deleted Content added
೩೮ ನೇ ಸಾಲು:
 
ಹೊಸ ಪದವನ್ನು ಕಲಿಯುವುದು ತಪ್ಪಾ ? ತಮಗೆ ಬೇಕಾಗಿರುವ ಪದವನ್ನು ಆಯ್ಕೆ ಮಾಡಿ ಬೇರೆಯವರ ಈಳಿಗೆಯನ್ನು ಕಿತ್ತಿಕೊಳ್ಳುವುದು ಸರಿಯಲ್ಲ. ಆಡನುಡಿಯಲ್ಲಿ ಬಳಕೆ ಆಗುವ ಪದಗಳ ಬಗ್ಗೆ ನಿಮ್ಮ ಅರಿವು ಏನು ಇಲ್ಲ. ನಿಮ್ಮ ಈ ಕೆಲಸದಿಂದ ನಮ್ಮ ಮಂದಿ ಇದರಿಂದ ದೂರ ಹೋಗುವರು. ಕನ್ನಡದಲ್ಲೇ ಒಳ್ಳೆ ಪದಗಳ ಬಳಕೆ ಬಗ್ಗೆ ಯಾಕೆ ಹಿಂಜರಿಕೆ ? ಹೊಸ ಪದಗಳನ್ನು ಕಲಿಯುವುದು ದೊಡ್ಡತನ. ನೀವೊಬ್ಬರೆ ಅಲ್ಲ ಮಂದಿಯಲ್ಲಿ ಯಾವ ಪದ ಬಳಕೆ ಮಾಡುವುದರ ಬಗ್ಗೆ ತಿಳಿಸುವುದಕ್ಕೆ. ನೀವು ಎರವಲು ಪದಗಳ ಮೊರೆ ಹಿಡಿದು ಕನ್ನಡ ಕೊಲ್ಲುವವರಲ್ಲಿ ಒಬ್ಬರು. ನಿಮ್ಮ ಈ ಕೆಲಸ ನಮ್ಮ ಮಂದಿಗೆ ಬೇಕಿಲ್ಲ. ಆಡನುಡಿಯಿಂದ ದೂರ ಹೋಗುವುದು ಸರಿಯಲ್ಲ.
 
ಆಮೇಲೆ ಬರಿ ತಪ್ಪು/ಸರಿ, ತೊಡಕುಗಳು ಇಂತ ಮಾತುಗಳನ್ನು ಬಿಟ್ಟು ನಮ್ಮ ಮಂದಿಗೆ ಹೆಚ್ಚು ಒರೆಗಳನ್ನು ಗೊತ್ತು ಮಾಡಿಸುವುದರ ಬಗ್ಗೆ ಗಮನಹರಸಿ. ಕನ್ನಡದಲ್ಲಿ ಹೆಚ್ಚು ಒರೆಗಳಿದ್ದರೆ ಅದು ನಮ್ಮ ನುಡಿಯ ಹಿರಿಮೆ. ಸುಮ್ಮನೆ ಎಲ್ಲಾದಕ್ಕು ಸರಿ/ತಪ್ಪು, ಕುಂದು ಕೊರತೆ ಬರಿ ಇಂತ ಬಲೆಗಳಿಂದ ಹೊರ ಬಂದು ಒಮ್ಮೆ ನೋಡಿ. ಎಲ್ಲಾ ಅಯ್ಕೆಗಳಿಗೆ ಬೆಲೆ ಸಿಗಲಿ. ಬರಿ ಕೆಲವು ಆಯ್ಕೆಗಳಿಗೆ ಅಲ್ಲ.
 
==Invite to WikiConference India 2011 ==