Content deleted Content added
೩೬ ನೇ ಸಾಲು:
::::::::::::::: ತೇಜಸ್ ಅವರೇ, ಕೊಂಡಿಗಳಲ್ಲಿರುವುದನ್ನು ಓದಿದ ಮೇಲೆಯೇ ನಾನು ಬರೆದದ್ದು.
:::::::::::::::: '''ಪದಕೋಶ''' ಜನ ಬಳಕೆಯಲ್ಲಿದೆ. ಇದನ್ನು ಬಳಸಬಹುದು. -- [[User:Teju2friends|ತೇಜಸ್]] <sup>/ [[User Talk:Teju2friends|ಚರ್ಚೆ]]/</sup> ೦೫:೦೪, ೪ ಜೂನ್ ೨೦೧೨ (UTC)
 
ಹೊಸ ಪದವನ್ನು ಕಲಿಯುವುದು ತಪ್ಪಾ ? ತಮಗೆ ಬೇಕಾಗಿರುವ ಪದವನ್ನು ಆಯ್ಕೆ ಮಾಡಿ ಬೇರೆಯವರ ಈಳಿಗೆಯನ್ನು ಕಿತ್ತಿಕೊಳ್ಳುವುದು ಸರಿಯಲ್ಲ. ಆಡನುಡಿಯಲ್ಲಿ ಬಳಕೆ ಆಗುವ ಪದಗಳ ಬಗ್ಗೆ ನಿಮ್ಮ ಅರಿವು ಏನು ಇಲ್ಲ. ನಿಮ್ಮ ಈ ಕೆಲಸದಿಂದ ನಮ್ಮ ಮಂದಿ ಇದರಿಂದ ದೂರ ಹೋಗುವರು. ಕನ್ನಡದಲ್ಲೇ ಒಳ್ಳೆ ಪದಗಳ ಬಳಕೆ ಬಗ್ಗೆ ಯಾಕೆ ಹಿಂಜರಿಕೆ ? ಹೊಸ ಪದಗಳನ್ನು ಕಲಿಯುವುದು ದೊಡ್ಡತನ. ನೀವೊಬ್ಬರೆ ಅಲ್ಲ ಮಂದಿಯಲ್ಲಿ ಯಾವ ಪದ ಬಳಕೆ ಮಾಡುವುದರ ಬಗ್ಗೆ ತಿಳಿಸುವುದಕ್ಕೆ. ನೀವು ಎರವಲು ಪದಗಳ ಮೊರೆ ಹಿಡಿದು ಕನ್ನಡ ಕೊಲ್ಲುವವರಲ್ಲಿ ಒಬ್ಬರು. ನಿಮ್ಮ ಈ ಕೆಲಸ ನಮ್ಮ ಮಂದಿಗೆ ಬೇಕಿಲ್ಲ. ಆಡನುಡಿಯಿಂದ ದೂರ ಹೋಗುವುದು ಸರಿಯಲ್ಲ.
 
==Invite to WikiConference India 2011 ==