Content deleted Content added
No edit summary
೩೦ ನೇ ಸಾಲು:
::::::::: [[User:Teju2friends|ತೇಜಸ್]] ಅವರೇ, "ಮುಕ್ತ ಶಬ್ದಕೋಶ" ಅಂತಾ ಮುಖಪುಟದಲ್ಲಿ ಮಾರ್ಪಡಿಸಿದ್ದೀರಿ. "ಪದನೆರಕೆ" ನಿಮಗೆ ತುಂಬಾ ಹೊಸದು ಎನಿಸಿದರೆ ಅದು ಮಂದಿಗೆ ಗೊತ್ತಾಗುವವರೆಗೆ "ತೆರೆದ ಪದಕೋಶ" ಅಂತಾ ಬಳಸಬಹುದು. ಮೇಲೆ ಸಂದೀಪ ಅವರು ಬರೆದದಂತೆ ತೆರೆದ ಮತ್ತು ಮುಕ್ತ ಒಂದೇ ಹುರುಳು ಹೊಂದಿರುವಂತವು. "ತೆರೆದ" ಆಡುನುಡಿಯಲ್ಲಿ ಹೆಚ್ಚಾಗಿ ಕಾಣುವಂತದು - ಪ್ರಶಾಂತ ಸೊರಟೂರ
:::::::::: ಪ್ರಶಾಂತ ಅವರೇ, ದಯವಿಟ್ಟು ಮೇಲೆ ಹೇಳಿರುವ ಮೊದಲೆರಡು ಅಂಶಗಳಿಗೆ ತಮ್ಮ ಸಮಾದಾನವನ್ನು ತಿಳಿಸಿ. -- [[User:Teju2friends|ತೇಜಸ್]] <sup>/ [[User Talk:Teju2friends|ಚರ್ಚೆ]]/</sup> ೧೭:೦೮, ೧೫ ಮೇ ೨೦೧೨ (UTC)
::::::::::: [[User:Teju2friends|ತೇಜಸ್]] ಅವರೇ, ೧) ನಾ ಮೊದಲೇ ಬರೆದಂತೆ ಇಂಗ್ಲೀಷನಲ್ಲಿ "free" freedom ಆಗಿರುವುದನ್ನು ಕನ್ನಡಕ್ಕೆ "ಸ್ವತಂತ್ರ" ಅನ್ನುವುದು ಸರಿಹೊಂದುವುದಿಲ್ಲ. ೨) ನೆರಕೆ - ಆಡುನುಡಿಯಲ್ಲಿಯ ಪದಗಳಿಂದ ಉಂಟಾದ ಪದ (ಜಾತ್ರೆಗೆ ಸಾವಿರಾರು ಮಂದಿ "ನೆರ"ದಿದ್ದರು, ಹಾಗೇಯೆ ಇದು ಪದಗಳ "ನೆರ"ಕೆ ), "ಯಾದೃಚ್ಚಿಕ" ಏನಂತ ಹೇಳಿಕೊಟ್ಟರೂ ಅದರ ಕ್ಲಿಷ್ಟತೆಯಿಂದಾಗಿ ತಲೆಯಲ್ಲಿ ಹೆಚ್ಚು ಹೊತ್ತು ಉಳಿಯಲಾರದು - ಪ್ರಶಾಂತ ಸೊರಟೂರ.
 
==Invite to WikiConference India 2011 ==