Content deleted Content added
No edit summary
೨೨ ನೇ ಸಾಲು:
 
::::: ವಿವೇಕ ಶಂಕರರೇ, ಈಗಾಗಲೇ ಜವರ ಬಳಕೆಯಲ್ಲಿರುವ ''ಶಬ್ದಕೋಶ'' ಪದದ ಬಳಕೆ ಏಕೆ ಬೇಡವೆಂಬುದನ್ನು ದಯವಿಟ್ಟು ತಿಳಿಸಿ. <br/>ಪ್ರಶಾಂತ ಅವರೇ,<br/>೧. ಸ್ವತಂತ್ರಎನ್ನುವುದು ಕೆಲವು ನಿಬಂಧನೆಗಳಿಗೆ ಒಳಪಟ್ಟು ಕಾನೂನಿನ ಪರಿಧಿಯಲ್ಲಿ ದೊರೆಯುವಂತಹ ಅಧಿಕಾರ. ಇಲ್ಲಿಯೂ ಸಹ ಬಳಕೆದಾರರು ಪದ ನೋಡುವುದರ ಜೊತೆಗೆ ತಿದ್ದಬಹುದು/ಮಾರ್ಪಡಿಸಬಹುದು/ಹೆಚ್ಚಿನದನ್ನು ಸೇರಿಸಬಹುದಾದರೂ ಕೆಲವು ನಿಬಂಧನೆಗಳಿಗೆ ಒಳಪಟ್ಟಿರುತ್ತಾರೆ. ಆದ್ದರಿಂದ ಸ್ವತಂತ್ರ ಎನ್ನುವುದು ಸೂಕ್ತವೆಂದು ನನ್ನ ಅಭಿಪ್ರಾಯ. <br/>೨. ನೀವೇ ಹೇಳಿದಂತೆ ಜನರಿಗೆ ಅರ್ಥವಾಗುವ ಪದಬಳಕೆ ಮಾಡಬೇಕೆಂದು ಒಪ್ಪುತ್ತೇನೆ. ಕನ್ನಡ ವಿಕಿಪೀಡಿಯದಲ್ಲಿ random pageಅನ್ನು ''ಯಾವುದೋ ಒಂದು ಪುಟ'' ಎಂದು ಅನುವಾದಿಸಲಾಗಿದೆ(ಜನರಿಗೆ ಅರ್ಥವಾಗುವ ಈ ಅನುವಾದವನ್ನು ಬಿಟ್ಟು ''ಯಾದೃಚ್ಛಿಕ'' ಎಂಬ ಪದವನ್ನು ಕಲಿಸೋಣ ಅನ್ನುವುದು ತಪ್ಪು). ಇದೇ ಕಾರಣದಿಂದ ''ಶಬ್ದಕೋಶ'' ಪದಬಳಕೆ ಸೂಕ್ತವೆಂದು ನನ್ನ ಅಭಿಪ್ರಾಯ.<br/>-- [[User:Teju2friends|ತೇಜಸ್]] <sup>/ [[User Talk:Teju2friends|ಚರ್ಚೆ]]/</sup> ೦೪:೨೫, ೪ ಮೇ ೨೦೧೨ (UTC)
ತೇಜಸ್ ಅವರೇ, [ಹೆಚ್ಚಿನದನ್ನು ಸೇರಿಸಬಹುದಾದರೂ ಕೆಲವು ನಿಬಂಧನೆಗಳಿಗೆ ಒಳಪಟ್ಟಿರುತ್ತಾರೆ. ಆದ್ದರಿಂದ ಸ್ವತಂತ್ರ ಎನ್ನುವುದು ಸೂಕ್ತ] ಇದು ಒಂದಕ್ಕೊಂದು ಹೊಂದಿಕೊಳ್ಳುತ್ತಿಲ್ಲ. ನಿಬಂಧನೆಗಳಿಗೆ ಒಳಪಟ್ಟಿದ್ದಾರೆ ಅನ್ನಲು "ಸ್ವತಂತ್ರ" ಅಂತಾ ಏಕೆ ಸೂಚಿಸಬೇಕು? ಇಲ್ಲಿ "ತೆರೆದ" ಪದ ಸರಿಯನಿಸುತ್ತದೆ.
 
==Invite to WikiConference India 2011 ==