Content deleted Content added
No edit summary
೧೭ ನೇ ಸಾಲು:
::: ಪ್ರಶಾಂತ ಮತ್ತು ಸಂದೀಪ್ ಅವರೇ,
* '''ಪದನೆರಕೆ''': [http://www.baraha.com/kannada/index.php?SearchWord=dictionary ಪದನೆರಕೆ]ಯ ಉಲ್ಲೇಖ ನೀಡಿದ್ದಕ್ಕೆ ಧನ್ಯವಾದಗಳು. ಆದರೆ ''ಶಬ್ದಕೋಶ'', ''ಪದಕೋಶ'', ''ಅರ್ಥಕೋಶ'', ''ನಿಘಂಟು'' ಪದಗಳು ಜನರಲ್ಲಿ ಹೆಚ್ಚು ಬಳಕೆಯಲ್ಲಿವೆ. ಇವುಗಳಲ್ಲಿ ಒಂದರ ಉಪಯೋಗ ಹೆಚ್ಚು ಅರ್ಥಪೂರ್ಣ. ಪದನೆರಕೆ ([http://www.baraha.com/kannada/index.php?SearchWord=ಪದ ಪದ]) ಇದೂ ಕೂಡಾ ಸಂಸ್ಕೃತ ಮೂಲವಾಗಿದ್ದು ಜನರ ಬಳಕೆಗೆ ಹೆಚ್ಚು ಹತ್ತಿರವಾಗುವುದಿಲ್ಲವೆಂದು ನನ್ನ ಅನಿಸಿಕೆ
* '''Free''': ಈ ವಿಷಯವಾಗಿ ವಿಚಾರಮಾಡಿದಾಗ ಮುಕ್ತ ಮತ್ತು ತೆರೆದ ಎರಡೂ ಪದಗಳ ಬಳಕೆ ಸೂಕ್ತವಲ್ಲವೆನಿಸಿತು. ವಿಕಿಪೀಡಿಯದಲ್ಲಿರುವಂತೆ [[ಸ್ವತಂತ್ರ]] ಹೆಚ್ಚು ಸೂಕ್ತ. ನಿಮ್ಮ ಅಭಿಪ್ರಾಯವನ್ನು ತಿಳಿಸಿ.
-- [[User:Teju2friends|ತೇಜಸ್]] / [[User Talk:Teju2friends|ಚರ್ಚೆ]]/ ೦೪:೩೧, ೩ ಮೇ ೨೦೧೨ (UTC)

::::"ಪದನೆರಕೆ" ಆಗಲಿ ಯಾವುದೇ ಪದವಾಗಲಿ ಒಂದೆಲ್ಲ ಒಂದು ದಿನ ಹುಟ್ಟಿ ಬೆಳೆದು ಮಂದಿಯ ನಡುವೆ ಅದರ ಪರಿಚಯವಾಗುವುದು ತಾನೇ. ನಾವು ಪದನೆರಕೆಯನ್ನು ಬಳಕೆ ಮಾಡುವುದರಿಂದ ನಮ್ಮ ಮಂದಿಗೆ ಪರಚಯ ಮಾಡೋಣ. ನಮ್ಮ ಮಂದಿಗೆ "ಪದನೆರಕೆ" ಬಳಕೆಯ ಮೂಲಕ ಪರಿಚಯ ಮಾಡಿಸೋಣ. - ವಿವೇಕ ಶಂಕರ,

::::[[ತೇಜಸ್]] ಅವರೇ, ೧) ಬೇರೆಯ ಪದನೆರಕೆಗಳಿಗೆ ಹೋಲಿಸಿದಾಗ ಇಲ್ಲಿ ಪದನೆರಕೆಯನ್ನು ಬಳಸುವವರು ಪದ ನೋಡುವುದರ ಜೊತೆಗೆ ತಿದ್ದಬಹುದು/ಮಾರ್ಪಡಿಸಬಹುದು/ಹೆಚ್ಚಿನದನ್ನು ಸೇರಿಸಬಹುದು. ಅದಕ್ಕೆ "ತೆರೆದ'" ಚೆನ್ನಾಗಿ ಒಪ್ಪುತ್ತೆ. (ಇಲ್ಲಿ ಸ್ವತಂತ್ರ ಅನ್ನುವುದು ಸರಿಹೋಗುವುದಿಲ್ಲ). ೨) ಇಂಗ್ಲೀಶನ random ಗೆ [[ಯಾದೃಚ್ಛಿಕ]] ಪುಟ ಅಂತಾ ಬಲಬದಿಯಲ್ಲಿ ಕೊಡಲಾಗಿದೆ, ಇಂತಹ ಪದಗಳು ಸಾಮಾನ್ಯ ಮಂದಿಗೆ ಬಿಡಿ, ಪದಗಳನ್ನು ತುಸು ಅರಿತವರಿಗೂ ತಲೆಗೆ ಹೋಗದು! ಇದನ್ನು "ಗುಂಪಿಗೆ ಸೇರದಿರುವ" ಅಂತಾ ಮಾರ್ಪಡಿಸಬಹುದು
- ಪ್ರಶಾಂತ ಸೊರಟೂರ

- ಪ್ರಶಾಂತ ಸೊರಟೂರ
::::: ವಿವೇಕ ಶಂಕರರೇ, ಈಗಾಗಲೇ ಜವರ ಬಳಕೆಯಲ್ಲಿರುವ ''ಶಬ್ದಕೋಶ'' ಪದದ ಬಳಕೆ ಏಕೆ ಬೇಡವೆಂಬುದನ್ನು ದಯವಿಟ್ಟು ತಿಳಿಸಿ.
ಪ್ರಶಾಂತ ಅವರೇ,
೧. ಸ್ವತಂತ್ರಎನ್ನುವುದು ಕೆಲವು ನಿಬಂಧನೆಗಳಿಗೆ ಒಳಪಟ್ಟು ಕಾನೂನಿನ ಪರಿಧಿಯಲ್ಲಿ ದೊರೆಯುವಂತಹ ಅಧಿಕಾರ. ಇಲ್ಲಿಯೂ ಸಹ ಬಳಕೆದಾರರು ಪದ ನೋಡುವುದರ ಜೊತೆಗೆ ತಿದ್ದಬಹುದು/ಮಾರ್ಪಡಿಸಬಹುದು/ಹೆಚ್ಚಿನದನ್ನು ಸೇರಿಸಬಹುದಾದರೂ ಕೆಲವು ನಿಬಂಧನೆಗಳಿಗೆ ಒಳಪಟ್ಟಿರುತ್ತಾರೆ. ಆದ್ದರಿಂದ ಸ್ವತಂತ್ರ ಎನ್ನುವುದು ಸೂಕ್ತವೆಂದು ನನ್ನ ಅಭಿಪ್ರಾಯ.
೨. ನೀವೇ ಹೇಳಿದಂತೆ ಜನರಿಗೆ ಅರ್ಥವಾಗುವ ಪದಬಳಕೆ ಮಾಡಬೇಕೆಂದು ಒಪ್ಪುತ್ತೇನೆ. ಕನ್ನಡ ವಿಕಿಪೀಡಿಯದಲ್ಲಿ random pageಅನ್ನು ''ಯಾವುದೋ ಒಂದು ಪುಟ'' ಎಂದು ಅನುವಾದಿಸಲಾಗಿದೆ(ಜನರಿಗೆ ಅರ್ಥವಾಗುವ ಈ ಅನುವಾದವನ್ನು ಬಿಟ್ಟು ''ಯಾದೃಚ್ಛಿಕ'' ಎಂಬ ಪದವನ್ನು ಕಲಿಸೋಣ ಅನ್ನುವುದು ತಪ್ಪು). ಇದೇ ಕಾರಣದಿಂದ ''ಶಬ್ದಕೋಶ'' ಪದಬಳಕೆ ಸೂಕ್ತವೆಂದು ನನ್ನ ಅಭಿಪ್ರಾಯ.
-- [[User:Teju2friends|ತೇಜಸ್]] / [[User Talk:Teju2friends|ಚರ್ಚೆ]]/ ೦೪:೨೫, ೪ ಮೇ ೨೦೧೨ (UTC)

==Invite to WikiConference India 2011 ==