Content deleted Content added
No edit summary
೧೭ ನೇ ಸಾಲು:
::: ಪ್ರಶಾಂತ ಮತ್ತು ಸಂದೀಪ್ ಅವರೇ,<br/>* '''ಪದನೆರಕೆ''': [http://www.baraha.com/kannada/index.php?SearchWord=dictionary ಪದನೆರಕೆ]ಯ ಉಲ್ಲೇಖ ನೀಡಿದ್ದಕ್ಕೆ ಧನ್ಯವಾದಗಳು. ಆದರೆ ''ಶಬ್ದಕೋಶ'', ''ಪದಕೋಶ'', ''ಅರ್ಥಕೋಶ'', ''ನಿಘಂಟು'' ಪದಗಳು ಜನರಲ್ಲಿ ಹೆಚ್ಚು ಬಳಕೆಯಲ್ಲಿವೆ. ಇವುಗಳಲ್ಲಿ ಒಂದರ ಉಪಯೋಗ ಹೆಚ್ಚು ಅರ್ಥಪೂರ್ಣ. ಪದನೆರಕೆ ([http://www.baraha.com/kannada/index.php?SearchWord=ಪದ ಪದ]) ಇದೂ ಕೂಡಾ ಸಂಸ್ಕೃತ ಮೂಲವಾಗಿದ್ದು ಜನರ ಬಳಕೆಗೆ ಹೆಚ್ಚು ಹತ್ತಿರವಾಗುವುದಿಲ್ಲವೆಂದು ನನ್ನ ಅನಿಸಿಕೆ<br/>* '''Free''': ಈ ವಿಷಯವಾಗಿ ವಿಚಾರಮಾಡಿದಾಗ ಮುಕ್ತ ಮತ್ತು ತೆರೆದ ಎರಡೂ ಪದಗಳ ಬಳಕೆ ಸೂಕ್ತವಲ್ಲವೆನಿಸಿತು. ವಿಕಿಪೀಡಿಯದಲ್ಲಿರುವಂತೆ [[ಸ್ವತಂತ್ರ]] ಹೆಚ್ಚು ಸೂಕ್ತ. ನಿಮ್ಮ ಅಭಿಪ್ರಾಯವನ್ನು ತಿಳಿಸಿ.<br/> -- [[User:Teju2friends|ತೇಜಸ್]] <sup>/ [[User Talk:Teju2friends|ಚರ್ಚೆ]]/</sup> ೦೪:೩೧, ೩ ಮೇ ೨೦೧೨ (UTC)
 
"ಪದನೆರಕೆ" ಆಗಲಿ ಯಾವುದೇ ಪದವಾಗಲಿ ಒಂದೆಲ್ಲ ಒಂದು ದಿನ ಹುಟ್ಟಿ ಬೆಳೆದು ಮಂದಿಯ ನಡುವೆ ಅದರ ಪರಿಚಯವಾಗುವುದು ತಾನೇ. ನಾವು ಪದನೆರಕೆಯನ್ನು ಬಳಕೆ ಮಾಡುವುದರಿಂದ ನಮ್ಮ ಮಂದಿಗೆ ಪರಚಯ ಮಾಡೋಣ. ನಮ್ಮ ಮಂದಿಗೆ "ಪದನೆರಕೆ" ಬಳಕೆಯ ಮೂಲಕ ಪರಿಚಯ ಮಾಡಿಸೋಣ. - ವಿವೇಕ ಶಂಕರ,
 
[[ತೇಜಸ್]] ಅವರೇ, ೧) ಬೇರೆಯ ಪದನೆರಕೆಗಳಿಗೆ ಹೋಲಿಸಿದಾಗ ಇಲ್ಲಿ ಪದನೆರಕೆಯನ್ನು ಬಳಸುವವರು ಪದ ನೋಡುವುದರ ಜೊತೆಗೆ ತಿದ್ದಬಹುದು/ಮಾರ್ಪಡಿಸಬಹುದು/ಹೆಚ್ಚಿನದನ್ನು ಸೇರಿಸಬಹುದು. ಅದಕ್ಕೆ "ತೆರೆದ'" ಚೆನ್ನಾಗಿ ಒಪ್ಪುತ್ತೆ. (ಇಲ್ಲಿ ಸ್ವತಂತ್ರ ಅನ್ನುವುದು ಸರಿಹೋಗುವುದಿಲ್ಲ). ೨) ಇಂಗ್ಲೀಶನ random ಗೆ [[ಯಾದೃಚ್ಛಿಕ]] ಪುಟ ಅಂತಾ ಬಲಬದಿಯಲ್ಲಿ ಕೊಡಲಾಗಿದೆ, ಇಂತಹ ಪದಗಳು ಸಾಮಾನ್ಯ ಮಂದಿಗೆ ಬಿಡಿ, ಪದಗಳನ್ನು ತುಸು ಅರಿತವರಿಗೂ ತಲೆಗೆ ಹೋಗದು! ಇದನ್ನು "ಗುಂಪಿಗೆ ಸೇರದಿರುವ" ಅಂತಾ ಮಾರ್ಪಡಿಸಬಹುದು
- ಪ್ರಶಾಂತ ಸೊರಟೂರ
 
==Invite to WikiConference India 2011 ==