Content deleted Content added
No edit summary
೧೨ ನೇ ಸಾಲು:
: ತೇಜಸ್ ಅವರೆ, ಬರಹ ಅಂತರ್ಜಾಲ ನಿಘಂಟಿನಲ್ಲಿ Dictionary ಅಂತಾ ಬರೆಯಿರಿ. ಇಲ್ಲಿ "ತೆರೆದ" ಅನ್ನುವುದು "free" ಗೆ ಸಮಾನಾಂತರವಾಗಿ ಬಳಸದೇ ಎಲ್ಲರೂ ಅಡೆತಡೆ ಇಲ್ಲದೇ (ಅಳುಕದೇ) ತೊಡಗಿಕೊಳ್ಳಬಹುದಾದದ್ದು ಅನ್ನುವ ಹುರುಳು ಹೊರಸೂಸುವಂತದು."ತೆರೆದ ಮನದಿಂದ ಸ್ವಾಗತಿಸಿದರು" ಅನ್ನುವ ಸಾಲುಗಳಂತೆ, ಇದು ಎಲ್ಲರನ್ನೂ ನಲ್ಮೆಯಿಂದ ಬರಮಾಡಿಕೊಳ್ಳುವ ಪದನೆರಕೆ ಎನ್ನುವಂತೆ, "ತೆರೆದ" ಅನ್ನುವುದೂ ಹೆಚ್ಚು ಸಮಂಜಸವಾದದ್ದು ಅಂತಾ ನನಗನಿಸುತ್ತೆ.
 
 
:dictionary ಅಂತ ಹುಡುಕಿದರೆ ಬರಹದಲ್ಲಿ 'ಪದನೆರಕೆ' ಎಂಬ ಕನ್ನಡ ಸಮಾನಾರ್ಥಕ ಸಿಗುತ್ತದೆ.ಇನ್ನು 'ಮುಕ್ತ'ದ ಪರವಾಗಿ ನೀವು ಕೊಟ್ಟಿರುವ ವಾದ ನನಗೆ ಅರ್ಥವಾಗಲಿಲ್ಲ. 'ಮುಕ್ತ' ಮತ್ತು 'ತೆರೆದ' ಎರಡೂ ಒಂದೇ ಅರ್ಥದ ಪದಗಳು. ತೆರೆದ ಎಂಬುದರಲ್ಲಿ 'free beer'ಅಲ್ಲಿರುವ ಬಿಟ್ಟಿ ಎಂಬ ಅರ್ಥ ಬರುವುದಿಲ್ಲ. ಬದಲಾಗಿ 'free speech' ಎಂಬುದುರಲ್ಲಿರುವ ಭಾವವೇ ಇದೆ. ಎರಡರಲ್ಲಿ 'ತೆರೆದ' ಹೆಚ್ಚು ಸೂಕ್ತ ಅನಿಸುವುದೇಕೆಂದರೆ ಅದು ಆಡು ನುಡಿಯಲ್ಲೂ ಬಳಕೆಯಲ್ಲಿದ್ದು ಸಾಮಾನ್ಯ ಮಂದಿಗೆ ಹತ್ತಿರವಾಗಿದೆ.
--[[ಸದಸ್ಯ:Sandeepkambi|Sandeepkambi]] ([[ಸದಸ್ಯರ ಚರ್ಚೆಪುಟ:Sandeepkambi|talk]]) ೧೯:೦೬, ೨ ಮೇ ೨೦೧೨ (UTC)
 
==Invite to WikiConference India 2011 ==