ರಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ==ಕನ್ನಡ== ===ನಾಮಪದ=== '''ರಸ''' # (ಹಣ್ಣಿನ ಯಾ ತರಕಾರಿಯ ರಸ) ====ಅನುವಾದ==== * English: juice, [[:en: juice]...
 
No edit summary
೬ ನೇ ಸಾಲು:
====ಅನುವಾದ====
* English: [[juice]], [[:en: juice]]
[[ವರ್ಗ: ನಾಮಪದಗಳು]]
 
===ನಾಮಪದ===
'''ರಸ'''
# [[ ಹಣ್ಣು,ಗಿಡ,ಎಲೆಗಳ)[[ ದ್ರವ]],[[ ಸಾರ]]
# [[ ದ್ರವರೂಪದ ಪದಾರ್ಥ]]
# (ಗಾಯಗಳಿಂದ ಒಸರುವ)[[ ಕೀವು]],[[ ರಸಿಕೆ]]
# [[ ಅಮೃತ]]
# [[ ವೀರ್ಯ]]
# [[ ವಿಷ]],[[ ನಂಜು]]
# [[ ಪಾದರಸ]]
# (ಚಿನ್ನ ಮೊ.)[[ ಲೋಹ]]
# [[ ರುಚಿ]],[[ ಸವಿ]]
# [[ ಆನಂದ]],[[ ಸಂತೋಷ]]
# (ಒಂದು ಬಗೆಯ)[[ ಗೋಂದು]]
# (ಸಿಹಿ, ಹುಳಿ)[[ ಷಡ್ರಸಗಳು]]
# (ಕಾವ್ಯ ಶೃಂಗಾರ ಒಂಬತ್ತು ರಸಗಳು)
# (ಆರು ಮತ್ತು ಒಂಬತ್ತು ಎಂಬ ಸಂಖ್ಯೆಗಳ ಸಂಕೇತ)
 
====ಅನುವಾದ====
* English: [[]], [[:en: ]]
[[ವರ್ಗ: ನಾಮಪದಗಳು]]
"https://kn.wiktionary.org/wiki/ರಸ" ಇಂದ ಪಡೆಯಲ್ಪಟ್ಟಿದೆ