ವಿಕ್ಷಿಪ್ತ

  1. ವಿಚಿತ್ರ ಸ್ವಭಾವದ ವ್ಯಕ್ತಿ

ಅನುವಾದ

ಸಂಪಾದಿಸಿ

ವಿಕ್ಷಿಪ್ತ

  1. ಚೆದರಿದ,ಹರಡಿದ
  2. ಪರಿತ್ಯಕ್ತ
  3. ವಿಚಿತ್ರ ಸ್ವಭಾವದ
  4. ಕಕ್ಕಾಬಿಕ್ಕಿಯಾದ

ಅನುವಾದ

ಸಂಪಾದಿಸಿ

ಗುಣವಾಚಕ

ಸಂಪಾದಿಸಿ
  1. ಎಸೆದ ; ಚೆಲ್ಲಿದ
  2. ಬಿಟ್ಟ ; ತ್ಯಜಿಸಿದ
  3. ಚಂಚಲವಾದ
  4. ಕಂಗೆಟ್ಟ

ಉದಾ:

ವಿರುದ್ಧಾರ್ಥಕಗಳು

ಸಂಪಾದಿಸಿ

ಸ೦ಬ೦ಧಿಸಿದ ಪದಗಳು

ಸಂಪಾದಿಸಿ

ಉಚ್ಛಾರಣೆ

ಸಂಪಾದಿಸಿ

ಮೀಡಿಯ:vikshipta.ogg

ಭಾಷಾ೦ತರ

ಸಂಪಾದಿಸಿ
  • English:
  1. en:Thrown
  2. Thrown Apart or en:asunder
  3. Thrown away
  4. en:Cast
  5. en:Scattered
  6. en:Bewildered


ಉಲ್ಲೇಖ

ಸಂಪಾದಿಸಿ
  • ಸ೦ಕ್ಷಿಪ್ತ ಕನ್ನಡ ನಿಘ೦ಟು
  • ಕನ್ನಡ-ಇಂಗ್ಲಿಷ್ ಡಿಕ್ಷನರಿ - Rev. F. Kittel