ವಿಕ್ರಮ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿವಿಕ್ರಮ
- ಹೆಜ್ಜೆಯಿಡುವಿಕೆ,ಪಾದನ್ಯಾಸ
- ಹೆಜ್ಜೆ,ಪಾದ
- ಪ್ರಯಾಣ,ಸಂಚಾರ
- ಪರಾಕ್ರಮ,ಶೌರ್ಯ
- ಶೂರ
- ವಿಷ್ಣುವಿನ ಒಂದು ಅವತಾರ,ತ್ರಿವಿಕ್ರಮ
- ಅರುವತ್ತು ಸಂವತ್ಸರಗಳಲ್ಲಿ ಹದಿನಾಲ್ಕನೆಯದು
- ಹಿಂದಿನ ಸಾಧನೆಯನ್ನು ಮೀರಿದ ದಾಖಲೆ,ಅಪೂರ್ವವಾದ ದಾಖಲೆ
ಅನುವಾದ
ಸಂಪಾದಿಸಿ- English: [[]], en:
ನಾಮಪದ
ಸಂಪಾದಿಸಿವಿಕ್ರಮ
ಅನುವಾದ
ಸಂಪಾದಿಸಿ- English: [[ ]], en: