ವಾದ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿವಾದ
- ಮಾತು, ಸಂಭಾಷಣೆ
- ವಿವರಣೆ, ವ್ಯಾಖ್ಯಾನ
- ಚರ್ಚೆ, ತರ್ಕ, ವಿವಾದ
- ತತ್ವ ನಿರ್ಣಯಕ್ಕಾಗಿ ಮಂಡಿಸುವ ಮಾತು, ಪ್ರತಿಪಾದನೆ
- ಸಿದ್ಧಾಂತ, ಮತ
- ಮಾತಿನ ಚಕಮಕಿ
ಅನುವಾದ
ಸಂಪಾದಿಸಿ- English: dispute, en: dispute
ಉದಾಹರಣೆ
ಸಂಪಾದಿಸಿ- ಕುತರ್ಕ, ವಿತಂಡವಾದ = ಸರಿಯಲ್ಲದ ವಾದ, ಅರ್ಥಹೀನ ಚರ್ಚೆ, ಅರ್ಥವಿಲ್ಲದ ವಾದ