ಉದಾಹರಣೆಯಪದ

  1. ವಶೀಕರಣ,ಸಂಮೋಹನ,ಕೃತಕವಾಗಿ ಬರಿಸಿದ ನಿದ್ದೆ,ಮಯ್ಮರೆತ, ( ಸಂಮೋಹನ, ಸಂಮೋಹನ ಅಥವಾ ವಶ್ಯಸುಪ್ತಿ ಎಂದರೆ ವ್ಯಕ್ತಿಯು ಕೃತಕವಾಗಿ ನಿದ್ದೆಗೆ ಒಳಗಾಗುವುದು. ಯಾವುದಾದರೂ ಒಂದು ವಸ್ತುವಿನ ಮೇಲೆ ವ್ಯಕ್ತಿಯ ಗಮನ ಕೇಂದ್ರೀಕರಿಸಿ ಅಥವಾ ಯಾವುದಾದರೂ ಪದ ಯಾ ಉಕ್ತಿಯನ್ನು ಅನೇಕ ಸಲ ಪುನರುಚ್ಚರಿಸುವಂತೆ ಮಾಡಿ, ಆ ವ್ಯಕ್ತಿಯನ್ನು ವಶ್ಯಸುಪ್ತಿಯ ಪ್ರಭಾವಕ್ಕೊಳಗಾಗುವಂತೆ ಮಾಡುತ್ತಾರೆ)

ಅನುವಾದ

ಸಂಪಾದಿಸಿ