• ವರೆ=
  1. ಮಿತಿ,
  2. ಮೇರೆ,
  3. ಅರೆ,
  4. ಅರ್ಧ,
  5. ತನಕ,
  6. ಶ್ರೇಷ್ಠ,
  7. ಸ್ತ್ರೀ,
  8. ಪತಿಯನ್ನಾರಿಸುವವಳು (ವರ-ಪುಲ್ಲಿಂಗ)
  9. ನುರಿ (ಹಿಟ್ಟನ್ನು ವರೆ, ವರಿ)
  10. ನುಣುಪಾಗಿಸು: (ತಿಕ್ಕು)ನೆಲವನ್ನು ನುಣುಪಾಗಿ ವರೆಯಬೇಕು.
  11. ವಿವರವಾಗಿ ಹೇಳು, (ತಾನು ಕೇಳಿದ ಮಾತನ್ನೆಲ್ಲಾ ಗೆಳೆಯನಿಗೆ ವರೆದನು.

ವರೆ

  1. ಅರ್ಧ
    ಸರಿಯಾಗಿ ಎಂಟೂವರೆಗೆ ಅಲ್ಲಿರುವೆ.

ಅನುವಾದ

ಸಂಪಾದಿಸಿ
"https://kn.wiktionary.org/w/index.php?title=ವರೆ&oldid=662436" ಇಂದ ಪಡೆಯಲ್ಪಟ್ಟಿದೆ