ಲಗ್ನ

  1. ವಿವಾಹ,ಮದುವೆ,ಪರಿಣಯ

ಅನುವಾದ

ಸಂಪಾದಿಸಿ

ಲಗ್ನ

  1. ಮುಹೂರ್ತ,ನಿಶ್ಚಿತವಾದ ಕಾಲ
  2. (ಶುಭಕೆಲಸವನ್ನು ಮಾಡಲು ಮಂಗಳಕರವೆಂದು ಗೊತ್ತುಪಡಿಸುವ ಗಳಿಗೆ),ಶುಭಮುಹೂರ್ತ
  3. ಮದಿಸಿದ ಆನೆ
  4. ರಾಜನನ್ನು ನಿದ್ರೆಯಿಂದೆಬ್ಬಿಸುವ ಸ್ತೋತ್ರಪಾಠಕ
  5. (ಜ್ಯೋತಿಶ್ಯಾಸ್ತ್ರದಂತೆ ಸೂರ್ಯನು ಯಾವುದೇ ರಾಶಿಯನ್ನು ಪ್ರವೇಶಿಸುವ ಕಾಲ, ಸಮಯ, ಮೇಷ ಮೊದಲಾದ ರಾಶಿಯ ಉದಯ)
  6. (ಹನ್ನೆರಡು ರಾಶಿಗಳ ಆಕೃತಿ, ಆಕಾರ)
  7. (ಒಂದು ದಿನದ ಹನ್ನೆರಡನೆಯ ಒಂದು ಭಾಗ)

ಅನುವಾದ

ಸಂಪಾದಿಸಿ
"https://kn.wiktionary.org/w/index.php?title=ಲಗ್ನ&oldid=655674" ಇಂದ ಪಡೆಯಲ್ಪಟ್ಟಿದೆ