ಮೊಲೆ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಮೊಲೆ
- ಹೆಣ್ಣಿನ ಎದೆಯ ಭಾಗ. ಸಸ್ತನಿಗಳಿಗೆಲ್ಲಾ ಮೊಲೆ ಇರುತ್ತದೆ. ಉಳಿದ ಪ್ರಾಣಿಗಳಿಗೆ ಮೊಲೆ ಹಾಲೂಡಿಸುವ ಅಂಗ ಮಾತ್ರವಾದರೆ ಮಾನವರಿಗೆ (ಸ್ತ್ರೀಯರಿಗೆ) ಇದು ಸೌಂದರ್ಯ ನೀಡುವ ಭಾಗವೂ ಹೌದು.
- ಹೆಣ್ಣು ಯೌವ್ವನಕ್ಕೆ ಬಂದಂತೆ ಮೊಲೆಗಳ ಬೆಳವಣಿಗೆ ಉಂಟಾಗುತ್ತದೆ. ಗಂಡಿಗೆ ಇದು ಆಕರ್ಷಣೀಯ ವಸ್ತುವೂ ಹೌದು. ಮೊಲೆ ಅತ್ಯಂತ ಸೌಂದರ್ಯದ ಅಂಗ.
- ಸ್ತನ,ಕುಚ
- ಮೊಲೆಯೂಡು; ಮೊಲೆಗೂಸು