ಮುಖ್ಯಪುಟ
ಹೀಗೇ ಒಂದು ಪುಟ
ಲಾಗ್ ಇನ್
ವ್ಯವಸ್ಥೆಗಳು
ದೇಣಿಗೆ
ವಿಕ್ಷನರಿ ಬಗ್ಗೆ
ಹಕ್ಕು ನಿರಾಕರಣೆಗಳು
ಹುಡುಕು
ಮುರುಂಕಿಸು
ಭಾಷೆ
ವೀಕ್ಷಿಸಿ
ಸಂಪಾದಿಸಿ
ಕನ್ನಡ
ಸಂಪಾದಿಸಿ
ಕ್ರಿಯಾಪದ
ಸಂಪಾದಿಸಿ
ಮುರುಂಕಿಸು
ಮುರುಕಿಸು
,
ಮುಱುಕಿಸು
,
ಮುರಿಕಿಸು
,
ಮುಱಿಕಿಸು
,
ಮುಱುಂಕಿಸು
ವಕ್ರಮಾಡು
,
ಕೊಂಕಿಸು
,
ಸೊಟ್ಟಮಾಡು
ನುಲಿ
,
ತಿರುಚು
,
ತಿರುಗಿಸು
ನುಣಿಚಿಕೊಳ್ಳು
,
ತಪ್ಪಿಸಿಕೊಳ್ಳು
ಹಿಂದುಮುಂದು ನೋಡು
,
ಹಿಂದೆಗೆ
ಬೀಗು
,
ಗರ್ವಿಸು
,
ಸೊಕ್ಕು
ಏಡಿಸು
,
ಅಪಹಾಸ್ಯ ಮಾಡು
ಒನಪುಮಾಡು
,
ಒಯ್ಯಾರಮಾಡು
______________
ಅನುವಾದ
ಸಂಪಾದಿಸಿ
English: [[ ]],
en: