ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ಮುಜುಗರ

  1. ಅಳುಕು,ಸಂಶಯ,ಅಸಮಾಧಾನ,ಅಧೈರ್ಯ,ಕಸಿವಿಸಿ,ಬಿಡೆ,ಶಂಕೆ
    ನನ್ನ ಮಾತಿನಿಂದ ನಿಮಗೆ ಮುಜುಗರವಾಗಿದ್ದರೆ, ಕ್ಷಮಿಸಿ.
    ನಿಧಾನಕ್ಕೆ ಊಟ ಮಾಡಿ, ಮುಜುಗರ ಬೇಡ.
    ______________

ಅನುವಾದ ಸಂಪಾದಿಸಿ

"https://kn.wiktionary.org/w/index.php?title=ಮುಜುಗರ&oldid=661621" ಇಂದ ಪಡೆಯಲ್ಪಟ್ಟಿದೆ