ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ಮುಂಗಾರು

  1. ಮುಂಗಾರು ಮಳೆ

ಅನುವಾದ ಸಂಪಾದಿಸಿ

ನಾಮವಾಚಕ ಸಂಪಾದಿಸಿ

  1. ಮಳೆಗಾಲದ ಮೊದಲ ಅರ್ಧ
  2. ನೈರುತ್ಯ ಮಾರುತ ತರುವ ಮಳೆ (ಮುಂಬರುತ್ತಿರುವ ನೈರುತ್ಯ ಮಾರುತಗಳಿಂದ ಬರುವ ಮಳೆ - ಮಾನ್ಸೂನ್)

ಜನ್ಯ ಸಂಪಾದಿಸಿ

ಕನ್ನಡ ಮೂಲ. ಮುನ್ನ ಕಾರ್(ರು). ಕಾರು = ಮೊದಲ ಮಳೆ ಅಥವಾ ಮೂರ್ವದ ಮಳೆ

ಉಲ್ಲೇಖ

  • ಸಂಕ್ಷಿಪ್ತ ಕನ್ನಡ ನಿಘ೦ಟು (ಕನ್ನಡ ಸಾಹಿತ್ಯ ಪರಿಷತ್ತು).
"https://kn.wiktionary.org/w/index.php?title=ಮುಂಗಾರು&oldid=658706" ಇಂದ ಪಡೆಯಲ್ಪಟ್ಟಿದೆ