ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ಮಿಳಿ

  1. , ಮಿಣ್ಣಿ; ಬಂಧನದ ಹಗ್ಗ, ಬಂಧನದ ತೊಗಲ ಹಗ್ಗ, ದಪ್ಪಹಗ್ಗ, ಅಲಾಶಿ, ಮಿಣಿ

ಅನುವಾದ ಸಂಪಾದಿಸಿ

ಪ್ರಯೋಗ ಸಂಪಾದಿಸಿ

ಮೇರುವಿನ ತಪ್ಪಲಲಿ ಬೆಳೆದ ಬ
ಲಾರಿ ಚಾಪವೊ ಮೇಣ್ತ್ರಿವಿಕ್ರಮ
ನಾರುಭಟೆಯಲಿ ಜಡಿವ ಜ್ಯೋತಿರ್ಗಣದ ಬಲು ಮಿಳಿಯೊ |
ಚೂರಿಸಿವ ಬಲು ಬಾಲವೋ ಜ೦
ಬಾರಿಭವನವ ನಳ್ಳಿರಿಯೆ ತ್ರಿಪು
ರಾರಿ ಯೊಡ್ಡಿನ ಹೋಳಹಿನಲಿ ಹೊಳೆ ಹೊಳೆದನಾ ಹನುಮ ||ಪದ್ಯ. ೩೭ ||ಕು.ವ್ಯಾ.ಭಾ. ಅರಣ್ಯ ಪರ್ವ;ಸಂಧಿ೧೦.

ನಾಮಪದ ಸಂಪಾದಿಸಿ

ಮಿಳಿ

  1. ಅನೆಯ ನಡುವಿಗೆ ಬಿಗಿವ ಮಿಳಿ

ಅನುವಾದ ಸಂಪಾದಿಸಿ

"https://kn.wiktionary.org/w/index.php?title=ಮಿಳಿ&oldid=660593" ಇಂದ ಪಡೆಯಲ್ಪಟ್ಟಿದೆ