ಮಿಂಬಲೆಪುಟ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಮಿಂಬಲೆಪುಟ
- ನಡುಬಲೆಯಲ್ಲಿ ಇತರ ಕಡತಗಳಿಗೆ ಕೊಂಡಿ ಇರುವ ಮತ್ತು ತಡಕುದಾಣದ ಮೂಲಕ ನೋಡಬಹುದಾದ ಪುಟ.
- ದೂರು ನೀಡಲು ನಮ್ಮ ಮಿಂಬಲೆಪುಟದಲ್ಲಿ ಕೊಡಲಾದ ಮಿಂಚೆ ವಿಳಾಸವನ್ನು ಬಳಸಬಹುದು, ಮಿಂಬಲೆ ಪುಟ
ಅನುವಾದ
ಸಂಪಾದಿಸಿ- English: web page, en:web page
- English: webpage, en:webpage