ಮಣ್ಣು ಮುಕ್ಕುವುದು

ಮಣ್ಣು ಮುಕ್ಕುವುದು

  1. ಸೋಲು,ನಾಶವಾಗು,ಅವನತಿ
    ಕಬಡ್ಡಿ ಆಟದಲ್ಲಿ ಕರ್ನಾಟಕವು ಎದುರಾಳಿಯನ್ನು ಮಣ್ಣು ಮುಕ್ಕಿಸಿತು
    ಗಣಿ ಸಾಮ್ರಾಜ್ಯ ಮಣ್ಣು ಮುಕ್ಕುವ ದಿನಗಳು ದೂರವಿಲ್ಲ

ಅನುವಾದ

ಸಂಪಾದಿಸಿ
  • English:
  1. defeat,en:defeat
  2. fall,en:fall