ಮಣಿಯ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಮಣಿಯ
ಗಂಡಸು
- ಮೇಲಾಳು
- ಕೆಲಸಿಗರ ಮಣಿಯ ಅವರಿಗೆ ಹೆಚ್ಚು ಕೆಲಸ ಕೊಟ್ಟರು.
ಅನುವಾದ
ಸಂಪಾದಿಸಿ- English: superintendent, en: superintendent
- English: manager, en:manager
ಪದದ ಹಿನ್ನೆಲೆ
ಸಂಪಾದಿಸಿ- ಕನ್ನಡ / ದ್ರಾವಿಡ
ಬೇರೆ ಪದರೂಪಗಳು
ಸಂಪಾದಿಸಿಎತ್ತುಗೆಗಳು
ಸಂಪಾದಿಸಿ- Kannada-English Etymological Dictionary by N. Učida & B.B. Rajapurohit
- ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು (ಡಾ. ಡಿ. ಎನ್. ಶಂಕರ ಬಟ್)