ಕ್ರಿಯಾಪದ

ಸಂಪಾದಿಸಿ

ಮಂಗ ಮಾಡು

  1. ಮೂರ್ಖನಾಗಿ ಮಾಡು,ಮೋಸ ಮಾಡು,ಪೆದ್ದನಾಗಿ ಮಾಡು
 ಅವನನ್ನು ಮಂಗ ಮಾಡಿದ್ದು ಗೊತ್ತಾಗಲೆ ಇಲ್ಲ.
 ಮೂಲ: ಕರಾವಳಿ ಕನ್ನಡ

ಅನುವಾದ

ಸಂಪಾದಿಸಿ