ಭ್ರಷ್ಟ
ಕನ್ನಡಸಂಪಾದಿಸಿ
ನಾಮಪದಸಂಪಾದಿಸಿ
ಭ್ರಷ್ಟ
- (ಪಕ್ಷ, ದೇಶ, ಕರ್ತವ್ಯ ಭ್ರಷ್ಟ),ತ್ಯಾಗಿ
- _______________
ಅನುವಾದಸಂಪಾದಿಸಿ
- English: defector, en: defector
ನಾಮಪದಸಂಪಾದಿಸಿ
ಭ್ರಷ್ಟ
- ಕೆಳಗೆ ಬಿದ್ದು ಹೋದುದು
- ನಾಶ,ಹಾಳು
- ತಪ್ಪಿಹೋಗಿರುವುದು,ಕಳೆದುದು
- ಧರ್ಮಹೀನನಾದವನು
- (ಗೌರವ,ಅಧಿಕಾರ,ಜಾತಿ,ಧರ್ಮ ಮೊದಲಾದುವುಗಳಿಂದ) ಹೊರಗೆ ಹಾಕಲ್ಪಟ್ಟವನು
- _______________
ಅನುವಾದಸಂಪಾದಿಸಿ
- English: [[ ]], en:
ಗುಣಪದಸಂಪಾದಿಸಿ
ಭ್ರಷ್ಟ
- ಕೆಳಗೆ ಬಿದ್ದ
- ದಾರಿತಪ್ಪಿದ,ಪತಿತ
- ಧರ್ಮವನ್ನು ಬಿಟ್ಟ,ಧರ್ಮಹೀನವಾದ
- ಹಾಳಾದ
- ಕಳೆದುಹೋದ,ನಷ್ಟವಾದ
- ಅಗಲಿದ
- ಕೆಟ್ಟತನದಿಂದ ಕೂಡಿದ,ನೀಚವಾದ
- _______________
ಅನುವಾದಸಂಪಾದಿಸಿ
- English: [[ ]], en: