ಭೇದ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಭೇದ
ಅನುವಾದ
ಸಂಪಾದಿಸಿ- English: variation, en: variation
ನಾಮಪದ
ಸಂಪಾದಿಸಿಭೇದ
- ಮುರಿಯುವುದು,ಒಡೆಯುವುದು
- ಬಿರುಕು,ಛಿದ್ರ,ಸೀಳು
- ಅಂತರ,ವ್ಯತ್ಯಾಸ
- ಗುಟ್ಟನ್ನು ರಟ್ಟು ಮಾಡುವುದು,ರಹಸ್ಯವನ್ನು ಬಹಿರಂಗ ಪಡಿಸುವುದು
- ಬದಲಾವಣೆ,ಮಾರ್ಪಾಡು
- ಭಿನ್ನಾಭಿಪ್ರಾಯ,ವೈಮನಸ್ಯ
- ಬಗೆ,ವಿಧ,ಪ್ರಕಾರ
- ಚತುರೋಪಾಯಗಳಲ್ಲಿ ಒಂದು,ಒಡಕು ಹುಟ್ಟಿಸುವುದು
ಅನುವಾದ
ಸಂಪಾದಿಸಿ- English: [[ ]], en: