ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ಬೇರುಂಡ

  1. ಎರಡು ತಲೆಗಳಿರುವ (ರುಂಡಗಳಿರುವ) ಒಂದು ಕಾಲ್ಪನಿಕ ಹಕ್ಕಿ. ಕರ್ನಾಟಕದ ಹಲವಾರು ರಾಜಮನೆತನಗಳು ಈ ಹಕ್ಕಿಯ ಗುರುತನ್ನು ಬಳಸಿಕೊಂಡಿವೆ.
    ಮೈಸೂರು ಅರಸರ ಗುರುತಾಗಿದ್ದ ಗಂಡಭೇರುಂಡ ಅಥವಾ ಬೇರುಂಡ ಗುರುತನ್ನು ಕರ್ನಾಟಕ ಸರ್ಕಾರದ ತನ್ನ ರಾಜ್ಯ ಲಾಂಛನವಾಗಿ ಅಳವಡಿಸಿಕೊಂಡಿದೆ.

ಅನುವಾದ ಸಂಪಾದಿಸಿ

 
ಬೇರುಂಡ/ಗಂಡಭೇರುಂಡ
"https://kn.wiktionary.org/w/index.php?title=ಬೇರುಂಡ&oldid=344270" ಇಂದ ಪಡೆಯಲ್ಪಟ್ಟಿದೆ