ಬಲಮುರಿ

  1. ಆತನೊಂದು ಬಲಮುರಿ ಶಂಕ ತಂದಿದ್ದಾನೆ; ಬಲಮುರಿಯಲ್ಲಿ ಹೊಳೆ ಬಲಕ್ಕೆ ತಿರುಗುತ್ತದೆ.

ಅನುವಾದ

ಸಂಪಾದಿಸಿ

ಬಲಮುರಿ

  1. ಬಲಕ್ಕೆ ತಿರುಗಿದುದು,ಬಲಸುತ್ತು
  2. ಬಲಗಡೆ ಬರುವಂತೆ ಬಿಟ್ಟ (ಸೊಂಟ ಪಟ್ಟಿಯ) ಚುಂಗು
  3. ನದಿಯು ಬಲಗಡೆ ಬಾಗಿರುವ ಸ್ಥಳ
  4. ಒಂದು ಬಗೆಯ ಸಸ್ಯ ಮತ್ತು ಬಲಕ್ಕೆ ತಿರುಗಿಕೊಂಡಿರುವಂತೆ ಬಿಡುವ ಅದರ ಕಾಯಿ
    _________________
    _________________
    _________________
    _________________

ಅನುವಾದ

ಸಂಪಾದಿಸಿ
"https://kn.wiktionary.org/w/index.php?title=ಬಲಮುರಿ&oldid=402327" ಇಂದ ಪಡೆಯಲ್ಪಟ್ಟಿದೆ