ಬನವಾಸಿ

  1. ಕಾಡಿನಲ್ಲಿ ತಪಸ್ಸು ಮಾಡುವ ಋಷಿ
  2. ವನವಾಸಿ,ಒಂದು ನಾಡಿನ ಹೆಸರು
  3. ಕವಿ ಪಂಪ ವಾಸಿಸುತ್ತಿದ್ದ ಊರು, ಇದೀಗ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಮಧ್ಯೆ ಇರುವ ಊರು.

"ಆರಂಕುಶವಿಟ್ಟೊಡೆಂ ನೆನೆವುದೆನ್ನ ಮನಂ ಬನವಾಸಿ ದೇಶಮಂ" (ಆನೆಗೆ ಚುಚ್ಚುವ ಅಂಕುಶದಿಂದ ತಿವಿದರೂ ಕೂಡ, ನನ್ನ ಮನಸ್ಸು ಬನವಾಸಿ ಊರನ್ನೇ ನೆನೆಯುತ್ತದೆ) ಎಂದು ಪಂಪ ಬನವಾಸಿಯನ್ನು ವಿಕ್ರಮಾರ್ಜುನ ವಿಜಯಂ ಕಾವ್ಯದಲ್ಲಿ ಬಣ್ಣಿಸಿದ್ದಾನೆ.

  1. ___________

ಅನುವಾದ

ಸಂಪಾದಿಸಿ
  • English: [[ ]], en:
"https://kn.wiktionary.org/w/index.php?title=ಬನವಾಸಿ&oldid=393378" ಇಂದ ಪಡೆಯಲ್ಪಟ್ಟಿದೆ