ಪ್ರಕಟಣೆ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಪ್ರಕಟಣೆ
ಅನುವಾದ
ಸಂಪಾದಿಸಿ- English: announcement, en:announcement
ನಾಮಪದ
ಸಂಪಾದಿಸಿಪ್ರಕಟಣೆ
- ತಿಳಿಯಪಡಿಸುವುದು,ಬಹಿರಂಗಪಡಿಸುವುದು
- (ಯಾವುದಾದರೊಂದು ವಿಷಯವನ್ನು ಸಾರ್ವಜನಿಕರಿಗೆ ತಿಳಿಯಪಡಿಸಲು ಸರ್ಕಾರ ಯಾ ಸಂಘಸಂಸ್ಥೆಗಳು ಹೊರಡಿಸುವ)ತಿಳಿವಳಿಕೆಯ ಪತ್ರ,ಘೋಷಣೆ
- (ಗ್ರಂಥಗಳನ್ನು)ಮುದ್ರಿಸುವುದು,ಪ್ರಕಾಶಪಡಿಸುವುದು
- ________________
ಅನುವಾದ
ಸಂಪಾದಿಸಿ- English: [[ ]], en: