ಪೆರ್ಗಡೆ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಪೆರ್ಗಡೆ
- ಗ್ರಾಮದ ಮುಖ್ಯಾಧಿಕಾರಿ, ಒಡೆಯ, ಹೆಗ್ಗಡೆ
- (ಅರಮನೆಗಳಲ್ಲಿ) ಒಳಾಡಳಿತವನ್ನು ನೋಡಿಕೊಳ್ಳುವವನು, ಮನೆವಾರ್ತೆಯ ಮೇಲ್ವಿಚಾರಕ
- ಮಂತ್ರಿ, ಪ್ರಧಾನಿ
- ಮುಖ್ಯಸ್ಥನಾದವನು, ಉನ್ನತಾಧಿಕಾರಿ
- ಉದ್ದವಾದ ಕೋಲು, ದಂಡ
- ________________
ಅನುವಾದ
ಸಂಪಾದಿಸಿ- English: minister, en:minister