ಪುರಿ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಪುರಿ
- ________________
ಅನುವಾದ
ಸಂಪಾದಿಸಿ- English: strength, en:strength
ಕನ್ನಡದಲ್ಲಿ ಪುರಿ ಎಂದರೆ ಶಕ್ತಿ, ದಿಟ್ಟತನ, ಹೆಮ್ಮೆ, ಪ್ರೇರಣೆ, ಶೌರ್ಯ ಎಂಬ ಅರ್ಥಗಳಿವೆ. ಪುರಿ ಎಂಬ ಪದವು ಹುರಿ ಎಂಬುದಾಗಿಯೂ ಕೂಡ ಬಳಕೆಯಲ್ಲಿದೆ.
ಪುರಿ ಎಂಬುದು ಒಂದು ಬಗೆಯ ತಿನಿಸೂ ಹೌದು
ಸಂಬಂಧಪಟ್ಟ ಪದ
ಸಂಪಾದಿಸಿ೧. ಹುರಿ ೨. ಹುರಿದುಂಬಿಸು ೩. ಹುರುಪು ೪. ಮಂಡಕ್ಕಿ ಪುರಿ