ಪುಂಖಾನುಪುಂಖ
ಕನ್ನಡ
ಸಂಪಾದಿಸಿಗುಣಪದ
ಸಂಪಾದಿಸಿಪುಂಖಾನುಪುಂಖ
- ಒಂದರ ಹಿಂದೆ ಒಂದರಂತೆ ಬರುವ ಬಾಣಗಳು
- ಒಂದರ ಹಿಂದೆ ಒಂದರಂತೆ ಎಡೆಬಿಡದೆ ಬರುವ ಬಾಣಗಳ ಸಾಲು
- ಆರ್ಜುನನು ಬಾಣಗಳನ್ನು ಪುಂಖಾನುಪುಂಖವಾಗಿ ಬಿಡುತ್ತಿದ್ದನು
- ಒಂದಾದ ಮೇಲೊಂದರಂತೆ ಬರುವಿಕೆ, ಒಂದೇ ಸಮನೆ ಬರುವಿಕೆ, ಎಡೆಬಿಡದ
- ವೇದಿಕೆಯ ಮೇಲೇರಿ ಪುಂಖಾನುಪುಂಖವಾಗಿ ಮಾತನಾಡುತ್ತಿದ್ದರು.
ಅನುವಾದ
ಸಂಪಾದಿಸಿ- English: continuous, en:continuous
- தமிழ்: சரமாரியான, tn:சரமாரியான