ಪರ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿನಾಮಪದ
ಸಂಪಾದಿಸಿಪರ
- ಕಡೆ, ಪಕ್ಷ
- (ಪರ್ವಕಾಲ ಉತ್ಸವ ಸಂದರ್ಭಗಳಲ್ಲಿ ಅವುಗಳ ಅಂಗವಾಗಿ ಮಾಡುವ) ಔತಣ, ಸಮಾರಾಧನೆ
- ಗ್ರಂಥಿ, ಗಂಟು
- ದೂರವಾದುದು, ಹತ್ತಿರವಲ್ಲದುದು
- ಪ್ರತಿಯಾದುದು, ವಿರುದ್ಧವಾದುದು
- ಎದುರಿನಲ್ಲಿರುವುದು, ಮುಂದುಗಡೆಯಲ್ಲಿರುವುದು
- ಮುಂದೆ ಬರಲಿರುವ ಕಾಲ, ಭವಿಷ್ಯತ್ತು
- ಬೇರೆಯ ಪದಾರ್ಥ, ಅನ್ಯವಸ್ತು
- ಬೇರೆಯವನು, ಅನ್ಯ, ಪರಕೀಯ
- ಉತ್ತಮವಾದುದು, ಶ್ರೇಷ್ಠವಾದುದು
- ಶ್ರೇಷ್ಠನಾದವನು, ಉತ್ತಮ
- ಪರಮಾತ್ಮ, ದೇವರು
- ಮೋಕ್ಷ, ಕೈವಲ್ಯ
- ಪರಲೋಕ
- ಹಗೆ, ಶತ್ರು
- ನದಿಯ ಆಚೆಯ ತೀರ, ಎದುರುದಂಡೆ
- _______________
ಅನುವಾದ
ಸಂಪಾದಿಸಿ- English: [[ ]], en:
ಗುಣಪದ
ಸಂಪಾದಿಸಿಪರ
- ದೂರದ, ಹತ್ತಿರವಿಲ್ಲದ
- ಪ್ರತಿಯಾದ, ವಿರುದ್ಧವಾದ
- ಮುಂದಿನ, ಎದುರಿನ
- ಭವಿಷ್ಯದ
- ಬೇರೆಯ, ಅನ್ಯ
- ಶ್ರೇಷ್ಠವಾದ, ಉತ್ತಮವಾದ
- ತುಟ್ಟತುದಿಯ, ಪರಾಕಾಷ್ಠೆಯ
- ಶತ್ರುತ್ವದಿಂದ ಕೂಡಿದ
- ತಲ್ಲೀನತೆಯನ್ನು ಹೊಂದಿದ, ಮಗ್ನವಾದ
- _______________
ಅನುವಾದ
ಸಂಪಾದಿಸಿ- English: [[ ]], en: