ಪಣಿವಾರ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಪಣಿವಾರ
- ಹಣೆ,ನೊಸಲು
- ನೊಸಲಿನ ಮೇಲ್ಭಾಗ,ನೆತ್ತಿ
- ಮರದಲ್ಲಿ ಕವಲು ಒಡೆಯುವ ಭಾಗ
- ಕಾಡುಪ್ರಾಣಿಗಳ ವಿಶ್ರಾಂತಿ ಸ್ಥಳ,ಮೃಗಗಳ ಹಕ್ಕೆ
- ವ್ಯವಸಾಯದ ಭೂಮಿ
- (ದೊಡ್ಡ ಬಂಡೆಯಿಂದ ಕಲ್ಲನ್ನು ಎಬ್ಬಿ ತೆಗೆಯುವಲ್ಲಿ ಮಾಡಿದ)ತೋಡುಹಳ್ಳ,ಬಂಡೆ ನೆಲೆ
ಅನುವಾದ
ಸಂಪಾದಿಸಿ- English: [[]], en: