ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ಪಡಿಸಣ

  1. ಪ್ರತೀಕ್ಷಣ
  2. ಪರೀಕ್ಷೆ,ಪರಿಶೀಲನೆ
  3. (ರಾಜರು ಆಹಾರವನ್ನು ಸೇವಿಸುವ ಮೊದಲು ಬೇರೆ ವ್ಯಕ್ತಿ ಯಾ ಪ್ರಾಣಿಗೆ ಕೊಟ್ಟು ಆಹಾರವು ವಿಷಮಿಶ್ರಿತವೇ ಎಂದು)ಪರೀಕ್ಷಿಸುವಿಕೆ
  4. ಆಹಾರ,ಭೋಜನ
  5. (ಯಜಮಾನರು ಊಟ ಮಾಡಿದ ಸ್ಥಳದಲ್ಲಿಯೇ ಕುಳಿತು ಅವನು ಬಿಟ್ಟ ಆಹಾರವನ್ನು)ಊಟ ಮಾಡುವಿಕೆ

ಅನುವಾದ ಸಂಪಾದಿಸಿ

"https://kn.wiktionary.org/w/index.php?title=ಪಡಿಸಣ&oldid=174713" ಇಂದ ಪಡೆಯಲ್ಪಟ್ಟಿದೆ