ಪಟ್ಟಣಸಾವಿ

  1. ಪಟ್ಟಣಸ್ವಾಮಿ ; ಪಟ್ಟಣದ ಮುಖ್ಯಾಧಿಕಾರಿ
    ಪಟ್ಟಣಸಾವಿ ಹನುಮಂತ ಸೆಟ್ಟಿಯುಂ

ಪತ್ತುಗೆ: ಪ್ರಾಚೀನ ಕರ್ನಾಟಕದ ಆಡಳಿತ ಪರಿಭಾಷಾಕೋಶ