ನಿಷ್ಪನ್ನ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿನಿಷ್ಪನ್ನ
ಅನುವಾದ
ಸಂಪಾದಿಸಿ- English: offshoot, en: offshoot
ನಾಮಪದ
ಸಂಪಾದಿಸಿನಿಷ್ಪನ್ನ
- ಹೊರಬಂದುದು,ಹುಟ್ಟಿದುದು,ಉಂಟಾದುದು
- ನೆರವೇರಿದುದು,ಈಡೇರಿದುದು
- ಸಿದ್ಧವಾದುದು,ನಿರ್ಣಯವಾದುದು
- ಹುಟ್ಟಿದವನು,ಉತ್ಪನ್ನನಾದವನು
- ಪರಿಪೂರ್ಣ ಜ್ಞಾನವನ್ನು ಹೊಂದಿದವನು,ಸಿದ್ಧಿಯನ್ನು ಪಡೆದವನು
ಅನುವಾದ
ಸಂಪಾದಿಸಿ- English: [[]], en: