ನಿರವಧಿಕ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿನಿರವಧಿಕ
- ಕಾಲಾತೀತ,ತನಗಿಂತ ಶ್ರೇಷ್ಠರಿಲ್ಲದವನು,ಸರ್ವೋತ್ತಮ,ಶ್ರೀಹರಿ
- ಹೆಚ್ಚಾದುದು,ಅತಿಶಯವಾದುದು
- ಆಧಿಕ್ಯ,ಅಪರಿಮಿತತೆ
- ಸೀಮೆಯನ್ನು ಮೀರಿದವನು
ಅನುವಾದ
ಸಂಪಾದಿಸಿ- English: [[]], en:
ಗುಣಪದ
ಸಂಪಾದಿಸಿನಿರವಧಿಕ
- ಎಲ್ಲೆಯಿಲ್ಲದ,ಸೀಮೆಯಿಲ್ಲದ, ಅಭಂಡ
- ಹೆಚ್ಚಾದ,ಅತಿಶಯವಾದ
ಅನುವಾದ
ಸಂಪಾದಿಸಿ- English: [[ ]], en: