ದ್ವಾದಶ ಪಿತೃಗಳು
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿದ್ವಾದಶ ಪಿತೃಗಳು
- ಪಿತ (ತಂದೆ),ಪಿತಾಮಹ (ತಾತ ಅಜ್ಜ),ಪ್ರಪಿತಾಮಹ (ಮುತ್ತಾತ ಮುತ್ತಜ್ಜ),ಮಾತರಂ (ಮಾತೃ ತಾಯಿ),ಪಿತಾಮಹೀ (ತಾಯಿಯ ಅತ್ತೆ ಮನೆ ಅಜ್ಜಿ ತಂದೆಯ ತಾಯಿ),ಪ್ರಪಿತಾಮಹೀಂ (ತಾಯಿಯ ಅತ್ತೆಯ ಅತ್ತೆ,ಮನೆ ಮುತ್ತಜ್ಜಿ,ಮುತ್ತಜ್ಜನ ಪತ್ನಿ),ಮಾತಾಮಹಂ (ತಾಯಿಯ ತಂದೆ ತಾಯಿಯ ಕಡೆ ಅಜ್ಜ),ಮಾತುಃ ಪಿತಾಮಹಂ (ತಾಯಿಯ ಅಜ್ಜ ತಾಯಿಯ ತಾತ),ಮಾತುಃ ಪ್ರಪಿತಾಮಹಂ (ತಾಯಿಯ ಮುತ್ತಾತ, ತಾಯಿಯ ಮುತ್ತಜ್ಜ),ಮಾತಾ ಮಹೀಂ (ತಾಯಿಯ ತಾಯಿ ತಾಯಿ ಕಡೆ ಅಜ್ಜಿ),ಮಾತುಃ ಪಿತಾಮಹೀ (ತಾಯಿಯ ತಾಯಿಯ ಅತ್ತೆ ತಾಯಿಯ ಕಡೆ ಮುತ್ತಜ್ಜಿ,ಮಾತುಃ ಪ್ರಪಿತಾಮಹೀಂ (ತಾಯಿಯ ಕಡೆ ಮರಜ್ಜಿ ಮುತ್ತಜ್ಜಿಯ ತಾಯಿ)
- ______________
ಅನುವಾದ
ಸಂಪಾದಿಸಿ- English: [[ ]], en: