ದ್ವಾದಶ ಜ್ಯೋತಿರ್ಲಿಂಗ ದೇವಸ್ತಾನ

ದ್ವಾದಶ ಜ್ಯೋತಿರ್ಲಿಂಗ ದೇವಸ್ತಾನವು ಬೆಂಗಳೂರಿನ ಶ್ರೀನಿವಾಸಪುರದಲ್ಲಿರುವ ಓಂಕಾರ ಆಶ್ರಮದಲ್ಲಿದೆ.[] ಶ್ರೀ ದ್ವಾದಶ ಜ್ಯೋತಿರ್ಲಿಂಗ ದೇವಸ್ತಾನವು ಕರ್ನಾಟಕದಲ್ಲಿರುವ ಅತ್ಯಂತ ಸುಂದರವಾದ, ದೊಡ್ಡದಾದ ಹಾಗೂ ಅದ್ವಿತೀಯ ದೇವಾಲಯಗಳಲ್ಲೊಂದು. []

ಓಂಕಾರ ಬೆಟ್ಟದಲ್ಲಿರುವ ದ್ವಾದಶ ಜ್ಯೋತಿರ್ಲಿಂಗ ದೇವಸ್ತಾನ


೧೨೦೦ಕೆ.ಜಿ ತೂಕದ ಕಂಚಿನ ಗಂಟೆ

ಓಂಕಾರ ಬೆಟ್ಟದಲ್ಲಿ ಶ್ರೀ ಮುನೀಶ್ವರ ಹಾಗೂ ಶ್ರೀ ಮಹಾಗಣಪತಿಯ ಸಣ್ಣ ದೇವಾಲಯಗಳೂ ಇವೆ. ಸುಮಾರು ೧೨೦೦ಕೆ.ಜಿ ತೂಕದ ಕಂಚಿನ ಗಂಟೆಯನ್ನು ಕಾಣಬವುದು.