ದೇವವೃಕ್ಷ

  1. ಬೇಡಿದುದನ್ನು ಕೊಡುವ ಸ್ವರ್ಗ ಲೋಕದ ಒಂದು ಮರ,ಕಲ್ಪವೃಕ್ಷ,ಕಲ್ಪಕುಜ
  2. ಕಲ್ಪದ್ರುಮ,ಕಲ್ಪಭೂಜ,ಕಲ್ಪಶಾಖೆ,ಕಲ್ಪತರು, (ದೇವಲೋಕದಲ್ಲಿರುವ ಬೇಡಿದುದನ್ನು, ಕಲ್ಪಿಸಿಕೊಂಡಿದುದನ್ನು ತಕ್ಷಣ ನೀಡುವ ವೃಕ್ಷ)

ಅನುವಾದ

ಸಂಪಾದಿಸಿ