• ನಾಮಪದ

ದಿಶಾಪಟ ಸಂಪಾದಿಸಿ

  1. .ಶತ್ರುಗಳನ್ನು ದಿಕ್ಕು ದಿಕ್ಕಿಗೆ ಓಡಿಸುವವ,
  2. .ದಿಕ್ಪಟ,
  3. . ದಿಶಾಮಂಡಲ.

[೧]

ಪ್ರಯೋಗ ಸಂಪಾದಿಸಿ

ಮುರಿಯದ೦ತಿರೆ ಲಘುವಿನಲಿ ಹೆ
ಮ್ಮರವನೊಯ್ಯನೆ ನೆಮ್ಮಿ ಕುಳ್ಳಿ
ರ್ದರಿ ದಿಶಾಪಟ ನುಡಿಸಿದನು ಪವಮಾನನ೦ದನನ |
ಭರವಿದೆಲ್ಲಿಗೆ ಮರ್ತ್ಯನೋ ಖೇ
ಚರನೋದೈತ್ಯನೋ ದಿವಿಜನೋ ಕಿ
ನ್ನರನೋ ನೀನಾರೆ೦ದು ಭೀಮನ ನುಡಿಸಿದನು ಹನುಮ; ಕು.ವ್ಯಾ.ಭಾ.ಅರಣ್ಯಪರ್ವ, ೧೦ನೆಯಸಂಧಿ; ಪದ್ಯ- || ೧೪ ||

ಉಲ್ಲೇಖ ಸಂಪಾದಿಸಿ

  1. ಸಿರಿಗನ್ನಡ ಅರ್ಥಕೋಶ
"https://kn.wiktionary.org/w/index.php?title=ದಿಶಾಪಟ&oldid=660556" ಇಂದ ಪಡೆಯಲ್ಪಟ್ಟಿದೆ