ಕೆಲಸ, ದೈನ೦ದಿನ ಕೆಲಸವನ್ನು ಕೆಲ ಉತ್ತರ ಕರ್ನಾಟಕದ ಪ್ರಾ೦ತ್ಯಗಳಲ್ಲಿ ದಗದ ಎನ್ನುತ್ತಾರೆ

ಸಮಾನರ್ಥಕ ಪದಗಳು

ಸಂಪಾದಿಸಿ

ಹ್ವಾರೆ, ಹೊರೆ, ಕೆಲಸ, ದೈನ೦ದಿನ ಕಾರ್ಯ

"ಏನು ದಗದ ಇಲ್ಲನ? ಬರೆ ಹರಟಿ ಹೊಡಿಯಾಕತ್ತೀಯಲ್ಲ" ಎ೦ದರೆ "ಏನೂ ಕೆಲಸ ಇಲ್ಲವೆ?, ಕೇವಲ ಹರಟೆ ಹೊಡೆಯುತ್ತೀಯಲ್ಲ" ಎ೦ದರ್ಥ

"https://kn.wiktionary.org/w/index.php?title=ದಗದ&oldid=7644" ಇಂದ ಪಡೆಯಲ್ಪಟ್ಟಿದೆ