ತೂಱು, ತೂಱ್‌= ಒತ್ತಡ ಅಥವಾ ಬಲವಾಗಿ ತಳ್ಳಿಕೊಂಡು ಹೋಗು, to enter into or out of with force or pressure ಉದಾಹರಣೆ: ಗಾಳಿ ಬಂದಾಗ ತೂಱಿಕೊ. ಜಾತ್ರೆಯಲ್ಲಿ ತೇರಿಗೆ ಮಂಡಕ್ಕಿ ತೂಱಿದರು. ಭಾವನಾಮ: ತೂತು/ತೂತ: outlet or inlet for moving of fluids like water, oil or gas ಉದಾಹರಣೆ: ಸೈಕಲ್‌ ಟ್ಯೂಬಿನಲ್ಲಿ ತೂತ/ತೂತು ಆಗಿದೆ. ಹಾಗಾಗಿ ಗಾಳಿ ನಿಲ್ಲುತ್ತಿಲ್ಲ. ಎಲ್ಲರ ಮನೆ ದೋಸೆ ತೂತು.

"https://kn.wiktionary.org/w/index.php?title=ತೂಱು&oldid=659249" ಇಂದ ಪಡೆಯಲ್ಪಟ್ಟಿದೆ