ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ತುಂಬಿ

  1. ಹೂಗಳಿಗೆ ತುಂಬಿಗಳು ಮುತ್ತಿಕೊಂಡಿವೆ

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ತುಂಬಿ

  1. ದುಂಬಿ,ಭ್ರಮರ,ಬಿಳಿಯ ಸಣ್ಣ ಹೂಗಳನ್ನು ಬಿಡುವ ಒಂದು ಬಗೆಯ ಗಿಡ ಮತ್ತು ಅದರ ಹೂವು,ತುಂಬೆ, ಮಧುವ್ರತ
    _______________

ನುಡಿಮಾರ್ಪು ಸಂಪಾದಿಸಿ

ನಾಮಪದ ಸಂಪಾದಿಸಿ

ತುಂಬಿ

  1. ಉದ್ದನೆಯ ಸೋರೆಕಾಯಿ
  2. ತಂಬೂರಿ ಬುರುಡೆ,ವೀಣೆಯ ಬುರುಡೆ
    ___________________

ಅನುವಾದ ಸಂಪಾದಿಸಿ

 
ತುಂಬಿ

ನಾಮಪದ ಸಂಪಾದಿಸಿ

ತುಂಬಿ

  1. ಅಲರ್ವಕ್ಕಿ,ಅರಲ್ವಕ್ಕಿ,ಅಲರುವಕ್ಕಿ,ಹೂವಿನ ರಸವನ್ನು ಕುಡಿದು ಜೀವಿಸುವ ಹಕ್ಕಿ,ಭ್ರಮರ
    ______________

ಅನುವಾದ ಸಂಪಾದಿಸಿ

  • English: [[ ]], en:
"https://kn.wiktionary.org/w/index.php?title=ತುಂಬಿ&oldid=671021" ಇಂದ ಪಡೆಯಲ್ಪಟ್ಟಿದೆ