ತಿಗುಳ

  1. ಅರವ, ತಿಗಳ, ದ್ರಾವಿಡ ಭಾಷೆಗಳಲ್ಲೊಂದು, ತಿಗಳಾರಿ ಭಾಷೆಯು(Tigalari Language ) ಕನ್ನಡ ಹಾಗು ತಮಿಳು ಮಿಶ್ರಿತ ನುಡಿಯಾಗಿದೆ.

ತಿಗಳ ಅಥವಾ ತಿಗುಳ ಎಂಬ ಪದವು ದಕ್ಷಿಣ ಭಾರತದ ಪ್ರಬಲ ಜನಾಂಗದ ಹೆಸರಾಗಿದೆ. ತಿಗಳಾರಿ ಭಾಷೆಯು (Tigalari Language )ತಿಗಳ ಕ್ಷತ್ರಿಯ (ವಹ್ನಿಕುಲ ಕ್ಷತ್ರಿಯ ) ಜನಾಂಗದವರ ಮಾತೃ ಭಾಷೆಯಾಗಿದೆ. ತಿಗಳ (Tigala or Thigala ) ಅಥವಾ ತಿಗುಳ (Thigula) ಎಂಬ ಪದವು ವಹ್ನಿಕುಲ(vahnikula, vannikula) , ಅಗ್ನಿಕುಲ (Agnikula) ಎಂಬ ಪದಗಳಿಗೆ ಸಮನಾಗಿದೆ. (Tamil) ತಮಿಳಿನಲ್ಲಿ ತಿ(Ti, Thi) ಎಂದರೆ ಬೆಂಕಿ (fire), ಕುಲ Kula (community) ಎನ್ನುತ್ತಾರೆ. (Sanskrit) ಸಂಸ್ಕೃತ ಭಾಷೆಯಲ್ಲಿ ವಹ್ನಿ (Vahni ) , ಅಗ್ನಿ (Agni) ಹಾಗೂ ಕನ್ನಡ ಭಾಷೆಯಲ್ಲಿ ಬೆಂಕಿ (Benki), (Tigalari language ) ತಿಗಳಾರಿ ಭಾಷೆಯಲ್ಲಿ ನೆರುಪ್ಪು(Neruppu ) ಎಂದು ಕರೆಯಲಾಗುತ್ತದೆ. ತಿಗಳ ಕ್ಷತ್ರಿಯ(Tigala kshatriya) , ವಹ್ನಿಕುಲ ಕ್ಷತ್ರಿಯ(Vahnikula Kshatriya or Vannikula kshatriya) , ಅಗ್ನಿಕುಲ ಕ್ಷತ್ರಿಯ (Agnikula kshatriya or Agni vamsha kshatriya) ಈ ಮೂರು ಜನಾಂಗದವರು ವನ್ನಿಯಾರ್ (Vanniyar) ಎಂಬ ಕುಲಕ್ಕೆ ಸೇರಿದವರಾಗಿರುತ್ತಾರೆ.

ನುಡಿಮಾರ್ಪು

ಸಂಪಾದಿಸಿ
  • English: [[ ]], en:

https://plus.google.com/108023056758735276765/posts/Xj2KQX7HfZf

"https://kn.wiktionary.org/w/index.php?title=ತಿಗುಳ&oldid=660873" ಇಂದ ಪಡೆಯಲ್ಪಟ್ಟಿದೆ