ಕ್ರಿಯಾಪದ

ಸಂಪಾದಿಸಿ

ತಲೆಯೊತ್ತು

  1. ತಲೆಯೊಡೆ, ಹೋರಾಡು (?)

ಪ್ರಯೋಗ

ಸಂಪಾದಿಸಿ
ಹಸುಳೆತನ ಮೊದಲಾಗಿ ಬಲು ರ
ಕ್ಕಸರೊಡನೆ ತಲೆಯೊತ್ತಿರಣದಾ
ಯಸವ ಸೈರಿಸಿ ಹೊಯ್ದು ಕೊಂದೆವು ಕೋಟಿ ದಾನವರ |ಕು.ವ್ಯ.ಭಾ.
ಉ.ಪರ್ವ; ಸಂ-೧; ಪ.೨೯

ಅನುವಾದ

ಸಂಪಾದಿಸಿ